ಯ�ವ ಕನ�ನಡ ಬರಹಗಾರರೇ ಇದನ�ನ� ಓದಿ

ಅವಧಿಯಲ�ಲಿ :-

ನಾಗೇಶ� ಹೆಗಡೆ ಪ�ರಶ�ನೆ: ಈಗ ಹೇಳಿ, ನಾನ� ಯಾರಿಗಾಗಿ ಬರೆಯಬೇಕ�?

ನನ�‌ಮನದ ಅನಿಸಿಕೆ:-
ಬರವಣಿಗೆ ಮತ�ತ� ಭಾಷೆಯ ಮೇಲಿನ ಪ�ರೀತಿ ಇದ�ದ�, ತನ�ನ ಜನರ ಹಾಗೂ ತನ�ನ ನೆಲದ ಗೆಲ�ವನ�ನ� ಮೊದಲ� ತನ�ನ ಭಾಷೆಯಲ�ಲಿ ಪ�ರಕಟಿಸ�ವ ಬರಹಗಾರರ� ಯಾವ�ದನ�ನ� ರೂಢಿಸಿಕೊಳ�ಳಬೇಕ� ಹಾಗೂ �ಕೆ ಬರೆಯಬೇಕ�, ಹೇಗೆ ಬರೆಯಬೇಕ� ಎಂಬ�ದನ�ನ� ನಾಗೇಶ� ಹೆಗಡೆಯವರಿಗಿಂತ ಬೇರೆಯವರಿಗೆ ಹೇಳಲಿಕ�ಕೆ ಬರ�ವ�ದ� ಕಷ�ಟ. ವಿಜ�ಞಾನ ಹಾಗೂ ತಂತ�ರಜ�ಞಾನದ ವಿಷಯಗಳನ�ನ� ಅರ�ಥವಾಗ�ವ ರೀತಿಯಲ�ಲಿ ಹೇಳಿಸಿಕೊಳ�ಳ�ವ ಮತ�ತದನ�ನ� ಇತರರಿಗೆ ಅರ�ಥವಾಗ�ವಂತೆ ಹೇಳ�ವ ಬೆರಳೆಣಿಕೆಯ ಜನರ� ಮ�ಂದೆ ಸಿಗ�ತ�ತಾರೋ ಎಂಬ ಸಂದಿಗ�ದ ಪರಿಸ�ಥಿತಿಯ ಅರಿವ� ಈಗಲಾದರೂ ನಮ�ಮಲ�ಲಾಗ�ವ�ದೆ? ಯ�ವ ಬರಹಗಾರರಿಗೆ ವಿಜ�ಞಾನ ಆಸಕ�ತರಿಗೆ ಈ ಬರಹ ತಲ�ಪ�ವ�ದ� ಅವಶ�ಯಕ ಜೊತೆಗೆ ಈ ವಿಷಯದ ಸ�ತ�ತ ಚರ�ಚೆ, ಕಾರ�ಯಾಗಾರಗಳ� ಹಾಗೂ ಕೆಲವ� ಬರಹಗಾರರನ�ನ� ತಮ�ಮಲ�ಲೇ ಸೃಷ�ಟಿಸಿಕೊಳ�ಳ�ವಂತಹ ಸ�ವಯಂಕಾರ�ಯಪ�ರವೃತ�ತವಾಗಬಲ�ಲ ಶಕ�ತಿಗಳ� ಪ�ರಾರಂಭವಾಗಬೇಕಾದ�ದ� ಕೂಡ ಅಷ�ಟೇ ಅವಶ�ಯ. ಮತ�ತೆ ಈ ಕೆಲಸ ಯಾವ�ದೋ ಸಂಘ, ಸಂಸ�ಥೆ ಅಥವಾ ಸರ�ಕಾರದ ಕಾಗದದಲ�ಲಿಯೋ ಅಥವಾ ಪತ�ರಿಕೆಗಳ ಕಾಲಂಗಳಲ�ಲಿ ಬಂದಿಯಾಗ�ವ�ದರಿಂದ ನಮಗೆ ಈ ಪ�ರಶ�ನೆ ಪ�ರಶ�ನೆಯಾಗಿಯೇ ಉಳಿವ�ದ� ನಿಶ�ಚಿತ.