ನನ�ನಲ�ಲಿನ ಆ ನಾನ�

ನನ�ನಲ�ಲಿನ ಆ ನಾನ�
ಸಂಕೋಚದ ಮ�ದ�ದೆಯಾಗಿ
ಮನಸಿನ ಒಳಗಿನದ�ದನ�ನ�
ಹೊರಗಿನ ಪ�ರಪಂಚಕ�ಕೆ
ಸರಾಗವಾಗಿ ಪಿಸ�ಗ�ಡ�ವ
ಬದಲ� ಅಂಜಿಕೆಯಿಂದ
ನನ�ನದೇ ಲೆಕ�ಕಾಚಾರದ
ಪ�ರಪಂಚವ ಕಟ�ಟಿಕೊಂಡ�
ಶೂನ�ಯದಲ�ಲೇ ವಿಹರಿಸ�ವ
ತನ�ನನ�ನ� ತಾನೇ ತಾನಾಗಿ
ಕಲ�ಪಿಸಿಕೊಳ�ವ ಕಲ�ಪನಾಲೋಕದ
ಸಂಚಾರಿಯಾಗಿ ಲೋಕದ
ನಡ�ವೆ ಹೆಸರಿದ�ದೂ ನಾನೊಬ�ಬ
ಅನಾಮಧೇಯ…
ಅನ�ಭವವಿದ�ದೂ ಅನ�ಭವಿಸಿ
ಅನ�ಭವವ ಹೇಳಿಕೊLLಅಲ�
ಯೋಚಿಸ�ವ ಆ ನಾನೇ ನಾನ�
  – ಇದà³� ಇಂದಿನವರೆಗೆ
ನಾಳೆ ಆ ನಾನ� ನಾನಾಗ ಬೇಕಿರ�ವ�ದಾದರೂ �ನ�?
ಬರೆಯಲೆತ�ನಿಸ�ವೆ ಕಾದ� ನೋಡಿ..