ಮಗ� ನಾನಾಗಬಾರದೇಕೆ?

ಚಿತ�ರ:- ಪವಿತ�ರ ಹೆಚ�

ಮಿನ�ಗ� ನಕ�ಷತ�ರಗಳಿವೆಯಲ�ಲಿ
ಶಶಿಯ� ಅವ�ಗಳ ಮಧ�ಯೆ
ಅಲ�ಲೆಲ�ಲೋ ಉದ�ರಿದಂತೆ ಧೂಮಕೇತ�
ಮನದಲ�ಲಿ ಮಿನ�ಗಿತ� ಸಣ�ಣ ಆಸೆ!

ಬೆಳಗ�ಗೆ ಸೂರ�ಯ ಕಣ�ಬಿಡ�ವಾಗ
ಬೆಳ�ಳಿ ಕಿರಣಗಳ ಪ�ರಭಾವಳಿಯನ�ನ�
ಕೆರೆಯ ಅಂಗಳದಲಿ ಚೆಲ�ಲಿದಾಗಲೇ
ಆ ಒಂದ� ಆಸೆ ಮಿಂಚಿತ�ತ�!

ಮಧ�ಯಾನ�ಹದ ಬಿಡ�ವಿನ ಸಮಯದಲ�ಲಿ
ದಿನಾ ನನ�ನಿದ�ರಾಗ�ತ�ತಿದ�ದ
ಆ ತೂಕಡಿಕೆಯ ಮಡಿಲಲ�ಲಿ
ಆ ಆಸೆ ಮೆತ�ತನೆ ಸ�ಳಿದಿತ�ತ�!

ಮ�ಂಜಾನೆ ನಗ�ತ�ತಾ,
ಮಧ�ಯಾನ�ಹ ತೂಕಡಿಸಿ,
ಸಂಜೆ ಚಂದಾಮಾಮನ ನೋಡಿ
ನಗ�ವ ಆ ಮಗ� ನಾನಾಗ ಬಾರದೇಕೆ?

ನಕ�ಷತ�ರಗಳ� ಕಾಣೆಯಾದಾಗ!

ಇರ�ಳ ಬಾನ ನೋಡಿದಾಗ
ಎತ�ತ ನೋಡ� ಕಪ�ಪ� ಛಾಯೆ
ಕಾಣದಾಯ�ತ� ಚ�ಕ�ಕಿ ಗ�ಂಪ�
ಯಾರ� ಕದ�ದರೋ?

ಕತ�ತಲಲ�ಲೂ ಹತ�ತ� ದೀಪ
ಬೆಳಗಿ ಬೆಳಗಿ ಕತ�ತಲನ�ನ�
ಹೊಸಕಿ ಹಾಕಿ ಕ�ಳಿತರವರ�
ಅವರೆ ಕದ�ದರೋ?

ಕತ�ತಲೆಯ ಕತ�ತಲಲ�ಲಿ
ಎಣಿಸ�ತ�ತಿದ�ದೆ ಚ�ಕ�ಕಿಗಳನ�
ಲೆಕ�ಕ ತಪ�ಪಿ ಹೋಯಿತಿಂದ�
ಎಂತ ಮಾಡಲೋ?


ನನ�ನದೊಂದ� ಚಿಕ�ಕ ದಾವೆ
ಹೂಡಲೊರಟ� ಬೆಚ�ಚಿ ನಿಂತೆ
ಹ�ಡ�ಕಿಕೊಡಿ ಎಂದರೆನ�ನ
ಹೊಡೆದ� ಬಿಡ�ವರೋ?