ವನಸಿರಿ

ಬಂಡೀಪà³�ರದ ಗೊಂಡಾರಣà³�ಯದಲಿ 
ರವಿಯ ರಂಗಿನಾಟ!
ಕಪ�ಪ�ಬಿಳ�ಪಿನ ತೆರೆಯ ಸರಿಸೆ, ಕಾಣ�ವ�ದ�
ಚಿತ�ರವಿಚಿತ�ರ ಲೋಕ!

ಚರಾಚರ ಪಕ�ಷಿ ಸಂಕ�ಲಗಳ ಜೊತೆ
ವನ�ಯ ಮೃಗಗಳ ವಾಸ
ಜ�ಳ� ಜ�ಳ� ಹರಿವ ನೀರಿನ ಸೆಲೆ
ಅದರೊಡನಾಡ� ನೀ ಬೆಳಕಿನಾಟ!

ನಿರ�ಮಲವಾಗಿರ�ವ ನೀರಲ�ಲೆಸಯಲಿಲ�ಲ ತಾನೆ
ನೀ ಕಲ�ಲ� ಚಪ�ಪಡಿಯನ�ನ�.
ಖ�ಷಿಯ ಕೊಟ�ಟರೂ ಹೆದರಿಸ�ವ�ದದ�
ಬೆಚ�ಚನೆ ಮಲಗಿರ�ವ ಮೊಸಳೆಯನ�ನ�!

ಜೋಕೆ! ವನ�ಯಸಿರಿ ನಿನ�ನ ಕ�ಯಾಮೆರಾದಲ�ಲಿ
ಸೆರೆಯಿಡಿಯಲಿಕ�ಕೆ ಮಾತ�ರ..
ಕಡಿದ� ತಂದೆಯೋ ವನವ ಮಾನವ
ಕಾದಿದೆ ನಿನಗೆ ಶಾಪ!

ಚಿತ�ರ: ಅನಿಲ� ರಮೇಶ�