ಮೂರ� ಚ�ಟ�ಕ� ಮಾತ�ಗಳ�

ನಿದ�ದೆ

ನಿದ�ದೆ ಬರಲಿ ನಿನಗೆ
ದಿನದ ದಣಿವ ಸರಿಸೆ
ಮಲಗ� ಚಿನ�ನ ನೀ
ಹೊದ�ದ� ಕನಸ ಹೊದಿಕೆ
ಬೆಳಗà³� 

ಸೂರ�ಯ ತಟ�ಟ�ವ ಕದವ
ಬರ�ವ ಮ�ಂಜಾನೆ
ಚ�ಕ�ಕಿ ಚಂದ�ರಮ ಸರಿದ�
ಬೆಳ�ಳಿ ರೆಕ�ಕೆಯ ತೆರೆದ�

ಕಣà³�ರೆಪà³�ಪೆ 

ಹಕ�ಕಿಪಕ�ಕಿಗಳ ಜೊತೆಗೆ
ಸ�ಪ�ರಭಾತದ ಕರೆಗೆ
ಕಣ�ಣರೆಪ�ಪೆಯ ಸರಿಸಿ

ಜಗವ ಕಾಣೋ ಮಗ�ವೆ

ಮಗ� ನಾನಾಗಬಾರದೇಕೆ?

ಚಿತ�ರ:- ಪವಿತ�ರ ಹೆಚ�

ಮಿನ�ಗ� ನಕ�ಷತ�ರಗಳಿವೆಯಲ�ಲಿ
ಶಶಿಯ� ಅವ�ಗಳ ಮಧ�ಯೆ
ಅಲ�ಲೆಲ�ಲೋ ಉದ�ರಿದಂತೆ ಧೂಮಕೇತ�
ಮನದಲ�ಲಿ ಮಿನ�ಗಿತ� ಸಣ�ಣ ಆಸೆ!

ಬೆಳಗ�ಗೆ ಸೂರ�ಯ ಕಣ�ಬಿಡ�ವಾಗ
ಬೆಳ�ಳಿ ಕಿರಣಗಳ ಪ�ರಭಾವಳಿಯನ�ನ�
ಕೆರೆಯ ಅಂಗಳದಲಿ ಚೆಲ�ಲಿದಾಗಲೇ
ಆ ಒಂದ� ಆಸೆ ಮಿಂಚಿತ�ತ�!

ಮಧ�ಯಾನ�ಹದ ಬಿಡ�ವಿನ ಸಮಯದಲ�ಲಿ
ದಿನಾ ನನ�ನಿದ�ರಾಗ�ತ�ತಿದ�ದ
ಆ ತೂಕಡಿಕೆಯ ಮಡಿಲಲ�ಲಿ
ಆ ಆಸೆ ಮೆತ�ತನೆ ಸ�ಳಿದಿತ�ತ�!

ಮ�ಂಜಾನೆ ನಗ�ತ�ತಾ,
ಮಧ�ಯಾನ�ಹ ತೂಕಡಿಸಿ,
ಸಂಜೆ ಚಂದಾಮಾಮನ ನೋಡಿ
ನಗ�ವ ಆ ಮಗ� ನಾನಾಗ ಬಾರದೇಕೆ?

ಬೆಳಗ� ಜಗವ

ಹಳೆಯ ಪ�ಟವ ತಿರ�ವಿ ನೀನ�
ಕಲಿ ಇಂದ� ಹೊಸದ� ವಿಷಯ
ತಿಳಿವ ತಿಳಿದ� ಜಗದಿ ನೀನ�
ಬೆಳಗ� ಕಲಿಯದವರ ಜಗವ