ಕ�ಲಾಸಿಕಲ� ಕನ�ನಡ (ಶಾಸ�ತ�ರೀಯ ಕನ�ನಡ) ಜಾಲತಾಣ ಸಧ�ಯ ಇಲ�ಲವಾಗಿದೆ

ಸರ�ಕಾರಿ ಅಧಿಕಾರಿಗಳ, CENTRAL INSTITUTE OF INDIAN LANGUAGES ಎನ�ನ�ವ ಮೈಸೂರಿನ ಸಂಸ�ಥೆಯ ಸೋಮಾರಿತನದಿಂದ classicalkannada.org ತಾಣ ಎಕ�ಸ�‌ಪೈರ� ಆಗಿದೆ. ಕನ�ನಡಕ�ಕೆ ಶಾಸ�ತ�ರೀಯ ಸ�ಥಾನಮಾನ ನೀಡಿದ ಕೇಂದ�ರ ಸರ�ಕಾರದಿಂದ ಹಣ ಪಡೆದ� ಮಾಡಿದ�ದ ಈ ವೆಬ�‌ಸೈಟ�‌ನಲಿ ಒಂದಷ�ಟ� ಉಪಯ�ಕ�ತ ಮಾಹಿತಿಗಳನ�ನ� ಹೇಗೋ ಮನಸ�ಸೋ ಇಚ�ಚೆ ಪೇರಿಸಿಟ�ಟಿದ�ದರ� ಆದರೆ ಇದ� ಫೆಬ�ರವರಿ ೨೦, ೨೦೧೪ರಂದ� ಮರ�ನೊಂದಣಿ ಕಾಣದೆ ಕೆಲಸ ನಿಲ�ಲಿಸಿದೆ.