ಹಕ�ಕಿ ನಾನಾಗಬೇಕ�

ಸಿಕ�ಕರೆರೆಡ� ರೆಕ�ಕೆ ನನಗೆ
ಹಿಗ�ಗ� ಬರ�ವ�ದ�
ತೋರಲದನ� ಜಗಕೆ ನಾನ�
ನಭಕೆ ಜಿಗಿವೆನ�
ಮನ�ಜ ಮನಸಿಗೆಣೆಯೆ ಹೇಳ�
ಕಷ�ಟವಾವ�ದ�?
ಮನಸ� ಮಾಡೆ ದಿಕ�ಕ� ದೊರಕಿ
ಹಾರಿ ನಲಿವೆನ�

ಹಕ�ಕಿ

ನೀಲಾಕಾಶದ ಜೀವ ಜಾಲ
ಹಾರ�ತ�ತಲೇ ಸಾರಿದೆ ನೀ
ಜಗಕೆ ಬಾನ ಅಂತರಾಳ

ಚಿತ�ರ:- ಗ�ರ�ಪ�ರಸಾದ�, ಶೃಂಗೇರಿ

ಕೊಕ�ಕರೆ ಬಾಯಲ�ಲಿ..

ಹಕ�ಕಿಯ ಕೊಕ�ಕಿಗೆ ಸಿಕ�ಕಿದೆ ನೋಡಿ
ಸೀಗಡಿ ಮೀನಿನ ಸವಿಯಾದ ಬಾಡಿ
ಕೊಕ�ಕರೆ ಕ�ಕ�ಕಿದ�ರೆ ಬೇರೆಲ�ಲಿ ದಾರಿ
ಆಹಾರ ಆಗೋದೆ ಜೀವನ ಪರಿ

ಚಿತ�ರ: ಪವಿತ�ರ ಹೆಚ�

ಹೀಗೊಂದ� ಚಿತ�ರಪಟ

ದಿಗಂತದ ಆ ಎತ�ತರದಲಿ
ಮಿರ ಮಿರ ಮಿನ�ಗ�ತ�ತಿರ�ವ
ವಜ�ರದ ಹರಳ ತರಲೇನೋ ಎಂಬಂತೆ
ಹಾರಿ ಹೋದ ಹಕ�ಕಿಯ ಚಿತ�ರಪಟ

ಚಿತ�ರ: ಪವಿತ�ರ ಹೆಚ�