ವಸಂತದ ಮೇಘವರ�ಷ

ಜೀವತಳೆದ� ಮೊಗ�ಗಾಗಿ,
ಹೂವಾಗಿ, ಕಾಯಾಗಿ
ಹಣ�ಣಾಗಿ, ಇತರರಿಗೆ
ಸವಿಯ ಜೇನಾಗಿ ಬೆಳೆದಿರಲ�
ಬೇಸಿಗೆಯ ಬಿಸಿಲಲಿ
ಬಿಸ�ಸ�ಯ�ದ ಜೀವಕೆ
ತಂಪನೆರೆವ ವಸಂತದ
ಮೇಘವರ�ಷ ನೀನಾದೆ
ಗೆಳತಿ…

ನನ�ನ ಕಂಗಳಂಗಳದಲಿ
ಆನಂದಭಾಷ�ಪದ ಎರೆಡ�
ಹನಿಗಳ ಜೊತೆ, ನನ�
ಹೃದಯ ತ�ಂಬಿ ಬಂತ�..

ಮರಳ�ಗಾಡಿನ ಮರಳ
ರಾಶಿಯ ನಡ�ವೆ
ಸ�ರಿದ ಎರಡ� ಹನಿಗಳಂತೆ
ಆ ನಿನ�ನ ಜೊತೆ ಕಳೆದ
ಕೆಲ ಕ�ಷಣಗಳ� ಕಳೆದ�ವಲ�ಲ

ಬೆವರ ಹನಿಗಳ ಬಿಸಿಯ
ತಣಿಸಲೇ ಬೀಸಿದ ಗಾಳಿಯಂತೆ
ಆ ನಿನ�ನ ಮಾತ�ಗಳ�
ವಸಂತ ಮೇಘವರ�ಷ ನೀನಾದೆ
ಗೆಳತಿ…

ಚಿತ�ರ: ಪವಿತ�ರ