ಇದ� ಸೋಷಿಯಲ� ಮೀಡಿಯಾ ಕಾಲ

೧೮-ಡಿಸೆಂಬರ�-೨೦೧೦ ರಂದ� ಪ�ರಜಾವಾಣಿಯಲ�ಲಿ ಪ�ರಕಟವಾದ ಲೇಖನ

ಚಿತ�ರಕೃಪೆ: ಪ�ರಜಾವಾಣಿ

ಕಳೆದ ಸಹಸ�ರಮಾನದ ಕೊನೆಯ ವರ�ಷದಲ�ಲಿ ಡಾರ�ಸಿ ಡಿ ನ�ಚ�ಚಿ ಎಂಬ ವಿದ�ಯ�ನ�ಮಾನ ಮಾಹಿತಿ ವಿನ�ಯಾಸ ತಂತ�ರಜ�ಞೆ, ಲೇಖಕಿ ‘ಫ�ರ�ಯಾಗ�ಮೆಂಟೆಡ� ಫ�ಯೂಚರ�’ ಎಂಬ ಲೇಖನದಲ�ಲಿ ಮೊಟ�ಟ ಮೊದಲನೆಯ ಬಾರಿಗೆ ಇಂಟರ�ನೆಟ�‌ನ ಎರಡನೇ ಆವೃತ�ತಿ ಎಂಬರ�ಥದಲ�ಲಿ ವೆಬ� 2.0 ಎಂಬ ಪದವನ�ನ� ಬಳಸಿದರ�.

ಅಲ�ಲಿಯ ತನಕ ಸ�ಥಿರವಾಗಿದ�ದ ವೆಬ� ಪ�ಟಗಳ� ಸಂವಹನಾತ�ಮಕವಾಗಿ ಬದಲಾಗ�ತ�ತಿದ�ದ ವಿದ�ಯಮಾನವನ�ನ� ಅವರ� ವಿವರಿಸಿದ�ದರ�. ಅಲ�ಲಿಂದ ಮ�ಂದಿನದ�ದ� ಇತಿಹಾಸ. ಎಲ�ಲೋ ಒಂದ� ಕಡೆ ಕ�ಳಿತ� ಊಡಿಸಿದ ಮಾಹಿತಿಗಳನ�ನ� ಜಾಲಿಗರ� ಓದ�ವ ಸ�ಥಿತಿ ಬದಲಾಯಿತ�. ಓದ�ತ�ತಲೇ ಅದಕ�ಕೆ ಪ�ರತಿಕ�ರಿಯಿಸ�ವ ಅವಕಾಶ ದೊರೆಯಿತ�. ಮಾಹಿತಿಯ ಬಳಕೆದಾರರೇ ಮಾಹಿತಿಯನ�ನೂ ಸೃಷ�ಟಿಸ�ವ ಅವಕಾಶವನ�ನ� ಜಾಲತಾಣಗಳ� ಬಳಸಿಕೊಳ�ಳಲ� ಆರಂಭಿಸಿದ ನಂತರ ಒಂದ� ಮೌನ ಕ�ರಾಂತಿ ನಡೆಯಿತ�. ಅಲ�ಲಿಯ ತನಕ ಜಾಲ ತಾಣಗಳನ�ನ� ನೋಡ�ವ ಅವಕಾಶ ಕಲ�ಪಿಸಿದ�ದ ಬ�ರೌಸರ� ಮಾಹಿತಿಯನ�ನ� ಸೃಷ�ಟಿಸ�ವ ಉಪಕರಣವಾಗಿಯೂ ಬಳಕೆಯಾಯಿತ�.

ವೆಬ� 2.0 ತಂತ�ರಜ�ಞಾನದ ಫಲವಾಗಿ ಉದ�ಭವಿಸಿದ ಸಾಮಾಜಿಕ ಜಾಲ ತಾಣಗಳ� ಕೇವಲ ಗೆಳೆಯರ ಮಧ�ಯೆ ಸಂಪರ�ಕ ಕಲ�ಪಿಸ�ವ ಸಾಧನಗಳಾಗಿಯಷ�ಟೇ ಉಳಿಯಲಿಲ�ಲ. ಅವ� ನಿರ�ದಿಷ�ಟ ವಿಚಾರಗಳ ಬಗ�ಗೆ ಚರ�ಚೆ ನಡೆಸ�ವ, ಅಭಿಪ�ರಾಯ ರೂಪಿಸ�ವ ತಾಣಗಳಾಗಿಯೂ ಬದಲಾದವ�. ಈ ಅಭಿಪ�ರಾಯ ರೂಪಿಸ�ವ ಕ�ರಿಯೆ ಈಗ ಕೇವಲ ಜಾಲ ಜಗತ�ತಿಗೆ ಸೀಮಿತವಾಗಿ ಉಳಿದಿಲ�ಲ. ಜಾಲ ಪೌರರೆಂದ� ಕರೆಯಬಹ�ದಾದ ನೆಟಿ�ನ�‌ಗಳ ಅಭಿಪ�ರಾಯ ಸಾಂಪ�ರದಾಯಿಕ ಮಾಧ�ಯಮದ ಮೇಲೂ ಪರಿಣಾಮ ಬೀರ�ತ�ತವೆ ಎಂಬ�ದ� ಇತ�ತೀಚಿನ ರಾಡಿಯಾ ಟೇಪ� ಹಗರಣದಲ�ಲಿ ಬಯಲಾಯಿತ�. ಭಾರತದ ಗೃಹ ಸಚಿವಾಲಯ 2008-09ರ ಅವಧಿಯಲ�ಲಿ ವೈಷ�ಣವಿ ಕಮ�ಯ�ನಿಕೇಶನ�ಸ�‌ನ ಮ�ಖ�ಯಸ�ಥೆ ನೀರಾ ರಾಡಿಯಾರ ದೂರವಾಣಿ ಕರೆಗಳ ಮೇಲೆ ಸ�ಮಾರ� 300 ದಿನಗಳ ಕಾಲ ನಿಗಾ ಇರಿಸಿ ಎಲ�ಲಾ ಸಂಭಾಷಣೆಗಳನ�ನೂ ದಾಖಲಿಸಿತ�ತ�.

ಈ ಟೇಪ�‌ಗಳ� ಬಹಿರಂಗಗೊಂಡ ಮೇಲೆ ಎರಡನೇ ತಲೆಮಾರಿನ ತರಂಗಗ�ಚ�ಛಗಳ ಹರಾಜಿನಲ�ಲಿ ನಡೆದಿರ�ವ ದೊಡ�ಡ ಹಗರಣ ಹೊರಬಂತ�. ಈ ಹಗರಣದ ಕೇಂದ�ರ ಬಿಂದ�ವಾದ ಡಿಎಂಕೆಯ ಎ.ರಾಜಾಗೆ ಸಂಪರ�ಕ ಖಾತೆ ದೊರೆಯ�ವಂತೆ ಮಾಡಲ� ಕೆಲವ� ಪತ�ರಕರ�ತರೂ ಲಾಬಿ ಮಾಡಿದ�ದರ�.

ಈ ವಿಷಯವನ�ನ� ಬಹ�ತೇಕ ಮ�ಖ�ಯವಾಹಿನಿಯ ಮಾಧ�ಯಮಗಳ� ಮರೆತೇ ಬಿಟ�ಟಿದ�ದವ�. ಇದನ�ನ� ಮಾಧ�ಯಮಗಳಿಗೆ ನೆನಪಿಸಿಕೊಟ�ಟದ�ದ� ಸಾಮಾಜಿಕ ಜಾಲ ತಾಣಗಳ�. ಟ�ವಿಟ�ಟರ�‌ನಲ�ಲಿ ಬರ�ಖಾ ದತ� ಎಂಬ ಹ�ಯಾಶ� ಟ�ಯಾಗ� (# ಚಿಹ�ನೆಯ ಜೊತೆಗೆ ಬರ�ಖಾ ದತ� ಎಂದ� ನಮೂದಿಸಿದರೆ) ಈ ಹಗರಣಕ�ಕೆ ಸಂಬಂಧಿಸಿದ ಸಾವಿರಾರ� ಪ�ರತಿಕ�ರಿಯೆಗಳ� ಸಿಗ�ತ�ತವೆ. ಫೇಸ�‌ಬ�ಕ�, ಬ�ಲಾಗ�‌ಗಳ�, ಬ��ಾ ದಾಖಲೆಗಳನೆಲ�ಲಾ ಸೇರಿಸಿದರೆ ಈ ಸಂಖ�ಯೆ ಲಕ�ಷಗಳನ�ನ� ಮೀರ�ತ�ತದೆ.

ಮ�ಖ�ಯವಾಹಿನಿ ಮಾಧ�ಯಮಗಳ ದೊಡ�ಡ ಶಕ�ತಿ ಎಂದರೆ ಅವಕ�ಕೆ ಇರ�ವ ವಿಶ�ವಾಸಾರ�ಹತೆ. ಅವ� ತಪ�ಪ� ಮಾಡಿದಾಗ ಅದನ�ನ� ಪ�ರಶ�ನಿಸ�ವ�ದಕ�ಕೆ ಜನರಿಗೆ ಯಾವ ವೇದಿಕೆಯೂ ಇರಲಿಲ�ಲ. ಸಾಮಾಜಿಕ ತಾಣ ಗಳ� ಅದ ಕ�ಕೊಂದ� ವೇದಿಕೆಯಾಯಿತ�. ಹಗರಣದಲ�ಲಿ ಪಾಲ�ಗೊಂಡ ಪತ�ರಕರ�ತರೂ ಇಂಥ ತಾಣಗಳ ಸದಸ�ಯರಾಗಿದ�ದರಿಂದ ಅವರಿಗೆ ಅಲ�ಲಿಯೂ ಒಂದ� ಇಮೇಜ� ಇದ�ದ�ದರಿಂದ ಅವರೂ ಇದನ�ನ� ಗಂಭೀರವಾಗಿ ಪರಿಗಣಿಸಬೇಕಾಯಿತ�. ಉಳಿದ ಮಾಧ�ಯಮಗಳ� ತಾವಿನ�ನ� ಸ�ಮ�ಮನೆ ಕ�ಳಿತರೆ ತಮ�ಮ ವಿಶ�ವಾಸಾರ�ಹತೆಯ ಬಗ�ಗೆಯೂ ಸಂಶಯ ಮೂಡಬಹ�ದ� ಎಂದ� ಅನ�ಮಾನಿಸಿದವ�. ಪರಿಣಾಮವಾಗಿ ರಾಡಿಯಾ ರಾಡಿ ನೆಟಿ�ನ�‌ಗಳಲ�ಲದ ಜನರನ�ನೂ ತಲ�ಪಿತ�.

ಭಾರತದ ಮಟ�ಟಿಗೆ ಇದೊಂದ� ದೊಡ�ಡ ಬೆಳವಣಿಗೆಯೇ ಸರಿ. ಇಂಟರ�ನೆಟ� ಬಳಕೆ ಹೆಚ�ಚಿರ�ವ ಪಾಶ�ಚಾತ�ಯ ದೇಶಗಳಲ�ಲಿ ದೊಡ�ಡ ದೊಡ�ಡ ಕಂಪೆನಿಗಳ ಸೇವಾ ಲೋಪವನ�ನೂ ಸಾಮಾಜಿಕ ಜಾಲ ತಾಣಗಳಲ�ಲಿ ಪ�ರತಿಭಟಿಸ�ವ ಮಾದರಿಗಳಿವೆ. ಹಾಗೆಯೇ ಮರಗಳನ�ನ� ಕಡಿಯ�ವ�ದ�, ಪ�ರಾಣಿಗಳನ�ನ� ಉಳಿಸ�ವ�ದ� ಮ�ಂತಾದ ಅನೇಕ ಹೋರಾಟಗಳಿಗೂ ಈ ಮಾಧ�ಯಮ ಬಳಕೆಯಾಗ�ತ�ತಿದೆ. ಜಗತ�ತಿನ ಯಾವ�ದೋ ಮೂಲೆಗಳಲ�ಲಿ ಕ�ಳಿತಿರ�ವವರನ�ನ� ಒಂದ� ಉದ�ದೇಶಕ�ಕಾಗಿ ಒಂದ�ಗೂಡಿಸ�ವ ಕೆಲಸವನ�ನ� ಈ ಸಾಮಾಜಿಕ ತಾಣಗಳ� ಮಾಡ�ತ�ತವೆ.

ಸಾಂಪ�ರದಾಯಿಕ ಸ�ದ�ದಿಮೂಲಗಳ ಬ�ಡವನ�ನ� ಅಲ�ಗಾಡಿಸ�ವಂತಹ ಸ�ದ�ದಿಯ ವಿಶ�ವಾಸಾರ�ಹತೆಯ ವಿಮರ�ಶೆ ಟ�ವಿಟರ�, ಫೇಸ� ಬ�ಕ�, ಯೂಟ�ಯೂಬ� ಹೀಗೆ ಹತ�ತ� ಹಲವ� ಮ�ಖಗಳಲ�ಲಿ ಅಣ�ಬಾಂಬ�‌ನ ಸ�ಫೋಟದಲ�ಲಿ ಕಾಣ�ವ ವಿದಳನಾ ಕ�ರಿಯೆಯಂತೆ ಮ�ಂದ�ವರಿಯ�ತ�ತದೆ. ಒಬ�ಬ ವ�ಯಕ�ತಿ ತನ�ನ ಟ�ವಿಟರ�, ಬಜ� ಅಥವಾ ಫೇಸ�‌ಬ�ಕ�‌ನಲ�ಲಿ ಬರೆದ ವಿಷಯ ಆತನ ಸಂದೇಶದ ಹಿಂಬಾಲಕರ ಕಂಪ�ಯೂಟರ�, ಮೊಬೈಲ�, ನೆಟ� ಬ�ಕ�, ಲ�ಯಾಪ� ಟಾಪ� ಇತ�ಯಾದಿಗಳ ಪರದೆಯ ಮೇಲೆ ಬರ�ತ�ತಿದ�ದಂತೆಯೇ ಆ ವಿಷಯದ ಪರ ಅಥವಾ ವಿರೋಧಿ ಮಾತ�ಕತೆಗಳ� ಸಂವಾದದ ರೂಪದಲ�ಲಿ ಇಂಟರ�ನೆಟ�‌ನ ಒಡಲ� ತ�ಂಬ�ತ�ತಾ ಹೋಗ�ತ�ತವೆ.

ಒಮ�ಮೆ ಇಂಟರ�ನೆಟ�‌ನಲ�ಲಿ ಸ�ದ�ದಿಯೊಂದ� ಮೂಡಿದರೆ ಅದನ�ನ� �ನೇ ಮಾಡಿದರೂ ಅಳಿಸಲಾಗದ�. ಇನ�ನ� ಜೇಬ�ತ�ಂಬಿಸಿ ಇತರರ ಬಾಯಿಮ�ಚ�ಚಿಸ�ವ�ದ� ಸಾಧ�ಯವೇ ಇಲ�ಲವೆನ�ನಿ. ಒಂದೆಡೆ ನಡೆದ ಘಟನೆಗಳನ�ನ� ತಮ�ಮ ಮೊಬೈಲ� ಫೋನ�, ಲ�ಯಾಪ�‌ಟಾಪ�‌ಗಳಲ�ಲಿ ರೆಕಾರ�ಡ� ಮಾಡಿ, ಫೋನಿನಲ�ಲೇ ಇರ�ವ ಇಂಟರ�ನೆಟ� ಕನೆಕ�ಷನ� ಬಳಸಿ ಕೆಲವೇ ನಿಮಿಷಗಳಲ�ಲಿ ಇತರರ� ಧ�ವನಿ , ದೃಶ�ಯ ಅಥವಾ ಬ�ಲಾಗ� ಲೇಖನಗಳ ಮ�ಖೇನ ಸ�ಪಂದಿಸ�ವಂತೆ ಮಾಡ�ವ�ದ� ಇಂದ� ಸ�ಲಭಸಾಧ�ಯ.

ಅರಳಿ ಕಟ�ಟೆಯಲ�ಲಿ ಕೂತ� ಹರಟ�ವ ಹಾಗೂ ರಾಜ�ಯ ಹಾಗೂ ದೇಶದ ಸ�ದ�ದಿಗಳ ಬಗ�ಗೆ ವಿಚಾರವಿನಿಮಯ ಮಾಡಿಕೊಂಡ� ಅದಕ�ಕೆ ನಮ�ಮದೇನಾದರೂ ಕಾಣಿಕೆ ಕೊಡಲಿಕ�ಕೆ ಸಾಧ�ಯವೇ ಎಂದ� ಯೋಚಿಸಿ, ಪತ�ರವ�ಯವಹಾರ ಮ�ಖೇನ ವ�ಯವಹರಿಸಿ ವರ�ಷಗಟ�ಟಲೆ ಕಾದ� ಕೂರ�ವ ದಿನಗಳಲ�ಲಿ ಈಗ ನಾವಿಲ�ಲ. ಹಳ�ಳಿಗನೂ ಇಂದ� ವಿಶ�ವದ ಇನ�ಯಾವ�ದೋ ಮೂಲೆಯ ವಿಜ�ಞಾನಿಯ ನೆರವನ�ನ� ಪಡೆದ� ತನ�ನ ಉತ�ಪತ�ತಿಯನ�ನ� ಹೆಚ�ಚಿಸಿಕೊಳ�ಳ�ವ ಕಾಲವಿದ�.

ಅದಕ�ಕವನ� ಸ�ಥಿರ ದೂರವಾಣಿಯ ಗೋಜಿಗೂ ಹೋಗ�ವಂತಿಲ�ಲ. ತನ�ನ ಕಿಸೆಯಲ�ಲಿನ ಮೊಬೈಲ� ತೆರೆದ� ಇಂಟರ�ನೆಟ� ಮೂಲಕ ತನ�ನ ‘ಅಂತರ ರಾಷ�ಟ�ರೀಯ’ ಗೆಳೆಯರ ಸಂಗ ಬೆಳೆಸಬಹ�ದ�. ಸರಿ ತಪ�ಪ�ಗಳನ�ನ� ಗ�ರಹಿಸಿ ತನ�ನ ದೇಶವನ�ನಾಳ�ವ ಜವಾಬ�ದಾರಿ ಹೊತ�ತ ನಾಯಕನನ�ನೂ ಎಚ�ಚರಿಸಬಹ�ದ�. ತನಗೆ ಹಕ�ಕಿನಿಂದ ದೊರೆಯಬೇಕಿದ�ದ ಸ�ದ�ದಿ ತನ�ನೆಡೆಗೆ ತರದಿದ�ದಲ�ಲಿ ಮಾಧ�ಯಮವನ�ನೂ ತರಾಟೆಗೆ ತೆಗೆದ�ಕೊಳ�ಳಬಹ�ದ�.

ಸೋಷಿಯಲ� ಮೀಡಿಯಾ ಜನರ ನಿತ�ಯದ ನಿಯತ ಹವ�ಯಾಸವಾಗಿ ಬೆಳೆಯ�ತ�ತಿದೆ. ಅದಕ�ಕೆ ಸಾಂಪ�ರದಾಯಿಕ ಮಾಧ�ಯಮಗಳ ಸ�ದ�ದಿ ಹರಿವಿನಷ�ಟ� ಪ�ರಭಾವ ಬೀರಲ� ಇನ�ನೂ ಅದಕ�ಕೆ ತಂತ�ರಜ�ಞಾನದ ಪ�ರಸರಣೆಯ ದೃಷ�ಟಿಯಿಂದ ಸಾಧ�ಯವಾಗದೇ ಇದ�ದರೂ, ವಿದ�ಯಾವಂತರ ನಡ�ವೆ ಬಹಳಷ�ಟ� ಬಳಕೆಯಲ�ಲಿದೆ. ಮ�ಖ�ಯವಾಹಿನಿ ಮಾಧ�ಯಮಗಳಿಗೆ ಸೋಷಿಯಲ� ಮೀಡಿಯಾ ಸ�ದ�ದಿ ಸಂಗ�ರಹ, ವಿನಿಮಯಕ�ಕೆ ಎಷ�ಟೇ ಸಹಾಯ ಮಾಡ�ವ�ದರ ಜೊತೆಗೆ ಅವ� ತಪ�ಪ� ಮಾಡಿದಾಗ ಅವ�ಗಳನ�ನ� ಎಚ�ಚರಿಸಲ�, ತಪ�ಪನ�ನ� ಎತ�ತಿತೋರಿಸಲ�, ಈ ಕ�ರಿತಂತೆ ಅಭಿಪ�ರಾಯ ರೂಪಿಸಲೂ ಇದೇ ತಂತ�ರಜ�ಞಾನ ಬಳಕೆಯಾಗ�ತ�ತದೆ. ರಾಡಿಯಾ ಟೇಪ� ಪ�ರಕರಣದಲ�ಲಿ ಭಾರತೀಯ ಮಾಧ�ಯಮಗಳ� ಸೋಷಿಯಲ� ಮೀಡಿಯಾದಿಂಂದ ಪಾಠ ಕಲಿತಿವೆ. ಅನೇಕ ಬಳಕೆದಾರರ ಸಂಘಟನೆಗಳ� ಭಾರೀ ಉದ�ಯಮಗಳಿಗೆ ಇದೇ ತಂತ�ರದ ಮೂಲಕ ಪಾಠ ಕಲಿಸಿವೆ. ಮ�ಂದಿನ ದಿನಗಳಲ�ಲಿ ಈ ಸಾಧ�ಯತೆಯ ಇನ�ನಷ�ಟ� ಮ�ಖಗಳ� ಅನಾವರಣಗೊಳ�ಳಬಹ�ದ�.