ಅಮ�ಮನ ಕೈ ರ�ಚಿ

ಹೊಟ�ಟೆಗೆ ಬಿತ�ತ� ರೊಟ�ಟಿಯ ಚೂರ�
ಚ�ರ� ಚ�ರ� ಉದರಕೆ ತಂಪನೆ ನೀರ�
ಮಜ�ಜಿಗೆ ಜೊತೆಯಲಿ ಉಪ�ಪಿನಕಾಯಿ
ಹಪ�ಪಳ, ತ�ಪ�ಪ, ಪಲ�ಯದ ಜೊತೆಗೆ
ಗಸಗಸೆ ಪಾಯಸ ಗಟಗಟ ಕ�ಡಿಯೆ
ಕಂಡಿತ� ನಾಲಗೆ ಅಮ�ಮನ ಕೈ-ರ�ಚಿಯನ�ನ�