ನಿರಂಕ�ಶ ಪರಿಭ�ರಮಣ

(ಚಿತ�ರ: ಕೊರಮಂಗಲದಲ�ಲಿ ತೆಗೆದದ�ದ�, ೨೯ ನೇ ಮಾರ�ಚ�)
ಕತ�ತಲೆಯಾದರೂ ಮ�ಗಿಯದ
ಜೀವನದ ಪಯಣದಲಿ
ಮಂದ ಬೆಳಕಿನ ರಂಗಿನಾಟ
ಬೆಂಬಿಡದ ಗೋಜಲಿನ ನಡ�ವೆ
ವಿಶ�ವದ ಹೊರೆಯನ�ನೇ ಹೊತ�ತಂತೆ
ಬೇಕ� ಬೇಡದ ಭೇದದ ನಡ�ವೆ
ನಮ�ಮ ನಿರಂಕ�ಶ ಪರಿಭ�ರಮಣ.

ಕೊಕ�ಕರೆ ಬಾಯಲ�ಲಿ..

ಹಕ�ಕಿಯ ಕೊಕ�ಕಿಗೆ ಸಿಕ�ಕಿದೆ ನೋಡಿ
ಸೀಗಡಿ ಮೀನಿನ ಸವಿಯಾದ ಬಾಡಿ
ಕೊಕ�ಕರೆ ಕ�ಕ�ಕಿದ�ರೆ ಬೇರೆಲ�ಲಿ ದಾರಿ
ಆಹಾರ ಆಗೋದೆ ಜೀವನ ಪರಿ

ಚಿತ�ರ: ಪವಿತ�ರ ಹೆಚ�