ಮ�ಸ�ಸಂಜೆ

ಸಂಜೆ ದೀಪ ಹೊತ�ತಿಸ�ವ ಹೊತ�ತ�
ಅಲ�ಲಲ�ಲಿ ಬೆಳಗಿದ ದೀಪದ ಜೊತೆಗೆ
ಚಂದಿರನ ಮ�ಖ ಅರಳಿತ�ತ�

ತಂಗಾಳಿಯ ಆ ಸಣ�ಣ ತೂಗ�
ನನ�ನರಗಿಣಿಯ ಮ�ಂಗ�ರ�ಳ
ಹಣೆಯ ಮೇಲೆ ಆಡಿಸಿತ�ತ�

ಸ�ತ�ತಲಿದ�ದ ಪ�ರಪಂಚದ ಅರಿವಿಲ�ಲದೆ
ನೀ ಹೇಳ�ವ ಮಾತ� ಕೇಳಲ�
ನನ�ನ ಕಿವಿ ಅರಳಿ ನಿಂತಿತ�ತ�

ನಿನ�ನ ತ�ಟಿಯಿಂದ�ರ�ಳಿದ
ಮಾತಿನ ಮ�ತ�ತ�ಗಳ ಎಣಿಸ�ತ�ತಾ
ನಾ ದಾರಿ ಸವೆಸಿಯಾಗಿತ�ತ�

ನೀ ಜೊತೆಗಿದ�ದರೆ ಚಿನ�ನಾ
ಮ�ಸ�ಸಂಜೆ ಅದೆಷ�ಟ� ಚೆನ�ನ
ಮರೆತಾಗಿತ�ತ� ನನ�ನನ�ನೇ ನಾ